VALMIKI JATHRE 2026

  • Home
  • VALMIKI JATHRE 2026

Dear All,

As per the directions of Valmiki Swamiji, Vaidyara Ghosti(ಘೋಷ್ಠಿ) will be organised by Sri Maharshi Valmiki Vaidya Balaga Charitable Trust (Regd) in the upcoming VALMIKI JATHRE in Rajanahalli.

On 29-01-2026, we met Dr NT Srinivas sir and discussed with him regarding Valmiki Jathre program -Vidhya Gosti we appreciate his support and guidance towards our trust and association.


VALMIKI JATHRE 2026

 

ಮಹನೀಯ ಬಂಧುಗಳೇ, ಇಂದಿನ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವೈದ್ಯರಗೋಷ್ಠಿ ಕಾರ್ಯಕ್ರಮ ಅವಿಸ್ಮರಣೀಯವಾಗಿತ್ತು.... ಪೂಜ್ಯ ಗುರುಗಳಾದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ಸರ್ ರವರ ಉಪಸ್ಥಿತಿ ಮೆರಗನ್ನು ತಂದಿತ್ತು. ಮಾನ್ಯ ಸಂಸದರಾದ ಬಿ ವೈ ರಾಘವೇಂದ್ರ ಸರ್ ರವರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಕಾರ್ಯಕ್ರಮದ ಮೌಲ್ಯವನ್ನು ಹೆಚ್ಚಿಸಿದರು. ನಮ್ಮ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಅತಿಥಿಗಳು ಪದಾಧಿಕಾರಿಗಳು ಹಾಗೂ ವಿಶೇಷ ಸನ್ಮಾನಿತರು ವೈದ್ಯರ ಗೋಷ್ಠಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ಸಿಗೆ ಕಾರಣರಾದರು.

ಈ ದಿನದ ವೈದ್ಯರ ಗೋಷ್ಠಿ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು....

ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು

ಮಹರ್ಷಿ ವಾಲ್ಮೀಕಿ ವೈದ್ಯರ ಸಂಘ